`ಸಿತಾರ` ಚಿತ್ರದ ಚಿತ್ರೀಕರಣ ಪೂರ್ಣ
Posted date: 03 Thu, Oct 2013 – 03:51:51 PM

ಏಕರುದ್ರಾದೇವಿ ಫ಼ಿಲಂಸ್ ಲಾಂಛನದಲ್ಲಿ ಶ್ರೀಮತಿ ನಾಗಮಲ್ಲೇಶ್ವರಿ ಚಂದು ಅವರು ನಿರ್ಮಿಸುತ್ತಿರುವ ‘ಸಿತಾರ‘ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಮೈಸೂರು, ಶ್ರೀರಂಗಪಟ್ಟಣ, ಬಲಮುರಿ ಫ಼ಾಲ್ಸ್, ಕನಕಪುರ, ನಂದಿಬೆಟ್ಟ, ಮಂಚಿನಬೆಲೆ ಡ್ಯಾಂ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
    ಪ್ರಚಾರಕಲೆಯಲ್ಲಿ ಬಹಳ ವರ್ಷಗಳ ಅನುಭವವಿರುವ ಮಸ್ತಾನ್ ಈ ಚಿತ್ರದ ನಿರ್ದೇಶಕರು. ಮಸ್ತಾನ್ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಎಸ್.ಪಿ.ಚಂದ್ರಕಾಂತ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಬಿ.ಎಲ್.ಬಾಬು ಅವರ ಛಾಯಾಗ್ರಹಣವಿದೆ. ರಾಜಶೇಖರ್‌ರೆಡ್ಡಿ ಸಂಕಲನ, ಮದನ್-ಹರಿಣಿ ನೃತ್ಯ ನಿರ್ದೇಶನ ಹಾಗೂ ಬಾಬುಖಾನ್ ಅವರ ಕಲಾನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ದಿಲೀಪ್‌ರಾಜ್, ಹರೀಶ್,ರಾಜ್, ನೀತು, ನೇಹಾಪಾಟೀಲ್, ಶ್ರುತಿರಾಜ್, ಪುಷ್ಪ, ರಮೇಶ್‌ಭಟ್, ದತ್ತಣ್ಣ,

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed